live wire
ನಾಮವಾಚಕ

(ರೂಪಕವಾಗಿ) ವಿದ್ಯುತ್ತಂತಿ; ವಿದ್ಯುತ್ತು ಹರಿಯುತ್ತಿರುವ ತಂತಿಯಂತೆ ಚುರುಕೂ, ಶಕ್ತನೂ ಆಗಿರುವ ಮನುಷ್ಯ; ಶಕ್ತ; ಕ್ರಿಯಾಶೀಲ; ಚಟುವಟಿಕೆಯಿಂದ ಕೂಡಿದ, ಸಮರ್ಥ, ಶಕ್ತ – ವ್ಯಕ್ತಿ.